ಮಹಿಳೆ ಪ್ರಕಾರ, ಬಿಜೆಪಿಯಲ್ಲಿ ಕಳೆದು ಒಂದು ದಶಕದಿಂದ ಕೆಲಸ ಮಾಡ್ತಿದ್ದು, ಜಿಲ್ಲಾ ಘಟಕ ಪುನರ್ರಚನೆ ಉನ್ನತ ಹುದ್ದೆ ನೀಡುವಂತೆ ಲಾಲ್ ಕುಶ್ವಾಹ ಅವರನ್ನು ಸಂಪರ್ಕಿಸಿದಾಗ, ಆ ಹುದ್ದೆಗೆ ಪ್ರತಿಯಾಗಿ ನೀವು ಏನಾದರೂ ನೀಡಬೇಕು. ಅನುಮಾನ ಬರದಂತೆ ನನ್ನೊಂದಿಗೆ ಒಂದು ರಾತ್ರಿ ಕಳೆಯಲು ಲಖನೌ ಅಥವಾ ದೆಹಲಿ ಬರುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.