

ಪ್ರಮುಖ ಮುಖ್ಯಾಂಶಗಳು
ಇತನ ಚಲನ-ವಲನದ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಇಂದು ಇತನ ಮನೆ ಮೇಲೆ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ. ವಿಚಾರಣೆ ವೇಳೆ ಈ ವ್ಯಕ್ತಿ ತಾನೊಬ್ಬ ಹಿರಿಯ ಐಎಎಸ್ ಅಧಿಕಾರಿ ಎಂದೂ, ಕೇಂದ್ರ ಜಾಗೃತ ಆಯೋಗದ ನಕಲಿ ಕಾರ್ಡ್ ತೋರಿಸಿ ಪ್ರಭಾವ ಬೀರಲು ಯತ್ನಿಸಿದ್ದಾನೆ.
ಹಾಗೆಯೇ ಇತನ ಬಳಿ 5 ಆಪಲ್ ಐಫೋನ್‌ಗಳು, 20 ಕ್ರೆಡಿಟ್ ಕಾರ್ಡ್‌ಗಳು, 8 ಡೆಬಿಟ್ ಕಾರ್ಡ್‌ಗಳು ಹಾಗೂ 4 ಚೆಕ್ ಪುಸ್ತಕಗಳು ಸಿಕ್ಕಿದ್ದು, ಚಿಂಕೆಯ ಎರಡು ಕೊಂಬುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.