ನಿಮಗೆ ಬಾಬ್ರಿ ಮಸೀದಿಯನ್ನು ಕಟ್ಟಲೇ ಬೇಕಿದ್ದರೆ ಹೋಗಿ ಉತ್ತರ ಪ್ರದೇಶದಲ್ಲಿಯೇ ಕಟ್ಟಿ ಎಂದು ನಿರೂಪಕ ಕೇಳಿದಾಗ, ಬಂಗಾಳದಲ್ಲಿ ಶೇ.37 ರಷ್ಟು ಜನ ಮುಸ್ಲಿಮರಿದ್ದಾರೆ, ಹಾಗೆಯೇ ಶೇ. 70 ರಷ್ಟು ಮುಸ್ಲಿಮರು ಮುರ್ಷಿದಾಬಾದ್ನಲ್ಲಿದ್ದಾರೆ. ಹೀಗಾಗಿ ನಾನು ಬಾಬ್ರಿ ಮಸೀದಿಯನ್ನು ಇಲ್ಲಿಯೇ ಕಟ್ಟುವ ಮೂಲಕ ಇಸ್ಲಾಂ ಮತ್ತು ಖುರಾನ್ಗೆ ಬೆಂಬಲ ಸೂಚಿಸುತ್ತಿದ್ದೆನೆ ಎಂದು ಹುಮಾಯೂನ್ ಕಬೀರ್ ಹೇಳಿದ್ದಾರೆ.