ನೀವು ಈ ಟೂರ್ನಿಯ ಎಲ್ಲಾ 14 ಪಂದ್ಯಗಳನ್ನು ಆಡಲಿದ್ದೀರಿ, ಹೊರಗಿನ ವಿಚಾರಗಳು ಅಥವಾ ಮಾಧ್ಯಮಗಳ ಮಾತುಗಳಿಗೆ ಕಿವಿಗೊಡುವುದು ಬೇಡ ಎನ್ನುವ ಸಲಹೆಯನ್ನು ನಾನು ವೈಭವ್ಗೆ ನೀಡಿದ್ದೆ, ಆತ ಬ್ಯಾಟಿಂಗ್ ಮಾಡುವುದನ್ನು ತುಂಬಾ ಇಷ್ಟಪಡುತ್ತಾನೆ, ಅವನಿಗೆ ಅವಕಾಶ ಸಿಕ್ಕರೆ ಏನು ಮಾಡಬಲ್ಲ ಎಂಬುದನ್ನು ತೋರಿಸುತ್ತಾನೆ ಎನ್ನುವುದನ್ನು ನಾನು ಈ ಮೊದಲೇ ಕೋಚ್ಗೆ ಹೇಳಿದ್ದೆ ಎಂದರು.