ಮನೀಷ್ ಕುಮಾರ್(35,) ಪತ್ನಿ (32), ಮೂವರು ಚಿಕ್ಕ ಮಕ್ಕಳಾದ ಹನಿ(8), ಪ್ರಿಯಾಂಶಿ (5) ಹಾಗೂ ಪ್ರತೀಕ್ (3) ಮೃತರಾದವರು. ದಂಪತಿ 2018ರಲ್ಲಿ ವಿವಾಹವಾಗಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೂ ಮುನ್ನ ಮನೀಷ್ ವಿಡಿಯೋ ಮಾಡಿದ್ದು, ನಮ್ಮ ಸಾವಿಗೆ ಯಾರು ಕಾರಣಿಕರ್ತರು ಅಲ್ಲ, ಪೊಲೀಸರು ಯಾರಿಗೆ ತೊಂದರೆ ಕೊಡಬಾರದು ಎಂದಿದ್ದಾರೆ.