ಜಮೀನು ವಿವಾದಕ್ಕೆ ಪರಿಹಾರ ಕೋರಿ ಮಹಿಳೆಯೊಬ್ಬರು ಯುಪಿ ಸಿಎಂ ಆದಿತ್ಯ ನಾಥ್ ಅವರ ಮನೆಯ ಬಳಿ ಇರಯವ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.