ವಾಸ್ತವವಾಗಿ, ಸೃಷ್ಟಿಯಲ್ಲಿ ಯಾವುದಾದರೂ ಶುದ್ಧ ಪ್ರೀತಿ ಇದ್ದರೆ ಅದು ತಾಯಿಯ ಪ್ರೀತಿ ಮಾತ್ರ. ಏಕೆಂದರೆ, ಆ ಪ್ರೀತಿಯಲ್ಲಿ ಯಾವುದೇ ಸ್ವಾರ್ಥವಿಲ್ಲ. ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗಾಗಿ ಬದುಕುತ್ತಾಳೆ. ಆಕೆ ತಿನ್ನುತ್ತಾಳೋ ಇಲ್ಲವೋ, ತನ್ನ ಮಕ್ಕಳನ್ನು ಮಾತ್ರ ಹಸಿವಿನಿಂದ ಇರಲು ಬಿಡುವುದಿಲ್ಲ. ವೀಣವಂಕ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿ ನಡೆದ ಈ ಘಟನೆಯು ತಾಯಿಯ ಪ್ರೀತಿಗೆ ತಾಜಾ ಸಾಕ್ಷಿಯಾಗಿದೆ. (ಏಜೆನ್ಸೀಸ್)