ನನ್ನ ತಾಯಿ ಆರ್ಜಿಕೆ, ಪಡಿತರ ಹಗರಣ, ಶಿಕ್ಷಕ ನೇಮಕಾತಿ ಹಗರಣ, ಕಲ್ಲಿದ್ದಲು ಅಥವಾ ಜಾನುವಾರು ಹಗರಣಗಳ ಜೊತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ನನ್ನಮ್ಮ ದಿನಾಲೂ ಮದ್ಯ ಸೇವಿಸುತ್ತಾರೆಂದು ಸುಳ್ಳು ಹರಡುವುದನ್ನು ಮೊದಲು ನಿಲ್ಲಿಸಿ, ಇಲ್ಲದಿದ್ದರೆ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗುವದೆಂದು ಹೇಳಿದ್ದಾರೆ, (ಏಜನ್ಸೀಸ್).