ಸಾಮಾನ್ಯವಾಗಿ ಒಂದು ಮರದಲ್ಲಿ ಒಂದೇ ತಳಿಯ ಹಣ್ಣು ಬೆಳೆಯುತ್ತಾರೆ. ಆದರೆ, ಈ ಪ್ರಗತಿ ಪರ ರೈತ 14 ತರದ ಹಣ್ಣುಗಳನ್ನು ಬೆಳೆದು ಸಾಧಿಸಿದ್ದಾರೆ. ಇದಕ್ಕೆ ಅವರು, ವೈಜ್ಞಾನಿಕ ಮತ್ತು ಆಧುನಿಕ ಕಸಿ ಬಳಕೆ ಮಾಡಿಕೊಂಡಿದ್ದಾರೆ. ಮರವು ವಿವಿಧ ಬಣ್ಣಗಳು, ಆಕಾರಗಳು ಮತ್ತು ರುಚಿಗಳ ಮಾವಿನ ಹಣ್ಣುಗಳಿಂದ ತುಂಬಿರುತ್ತದೆ., ಕೇಸರ್, ಅಮ್ರಪಲ್ಲಿ, ಲ್ಯಾಂಗ್ರಾ, ಬಾದಾಮಿ, ಗುಲಾಬಿ, ರಸ್ಬರಿ, ಜಮದಾರ್, ಕಲಾ ಜಮದಾರ್, ಹಾಪೂಸ್ ಮತ್ತು ತೋತಾಪುರಿ ಬೆಳೆಯಲಾಗಿದೆ.