ಇಂಡಿಯಾ ಟುಡೇ ತಮಿಳುನಾಡು ರೌಂಡ್ ಟೇಬಲ್‌ನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಬಿಜೆಪಿಯ ನಿರ್ಧಾರಗಳು ದೆಹಲಿ ಕೇಂದ್ರಿತವಾಗುತ್ತಿವೆ ಎಂದು ನಾನು ನಂಬುತ್ತೇನೆ, ಇದು ತುಂಬಾ ದುರದೃಷ್ಟಕರ. ಬೃಹತ್ ಹೂಡಿಕೆಗಳು, ತಂತ್ರಜ್ಞಾನ ಯೋಜನೆಗಳು ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳೆಲ್ಲವನ್ನೂ ಒಂದೇ ರಾಜ್ಯದಲ್ಲಿ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅದು ಬದಲಾಗಬೇಕು ಎಂದಿದ್ದಾರೆ.