ಈ ಘಟನೆ ಇನ್ನಷ್ಟು ತೀವ್ರವಾಗುತ್ತಿದ್ದಂತೆಯೇ, ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಔಪಚಾರಿಕ ದೂರು ಸಲ್ಲಿಸಿದರು. ಈ ವಿಚಾರ ಗಮನದಲ್ಲಿಟ್ಟುಕೊಂಡ ಬಿಸ್ರಾಖ್ ಪೊಲೀಸರು ಮಹಿಳೆಯನ್ನು ವಿಚಾರಕ್ಕೆ ಒಳಪಡಿಸಿದ್ದು, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 352 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).