ತ್ರಿವಳಿ ತಲಾಖ್ ಮತ್ತು ಆಸಿಡ್ ದಾಳಿಯಂತಹ ಕಠಿಣ ಪರಿಸ್ಥಿತಿ ಎದುರಿಸಿದ ಮಹಿಳೆಯರು ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿರುತ್ತಾರೆ. ಕಾಗದ ಪತ್ರಗಳ ಸಮಸ್ಯೆಯಿಂದ ಅಥವಾ ಮಾಹಿತಿ ಕೊರತೆಯಿಂದ ಯಾವುದೇ ಒಬ್ಬ ಅರ್ಹ ಮಹಿಳೆಯೂ ಈ ಯೋಜನೆಯಿಂದ ವಂಚಿತರಾಗಬಾರದು ಎನ್ನುವುದು ಸರ್ಕಾರದ ಮುಖ್ಯ ಗುರಿಯಾಗಿದೆ. ವಸತಿ ಮತ್ತು ಆರೋಗ್ಯ ಭದ್ರತೆ ನೀಡುವ ಮೂಲಕ ಅವರ ಜೀವನಕ್ಕೆ ಧೈರ್ಯ ತುಂಬಲು ಯೋಗಿ ಸರ್ಕಾರ ಈ ಮಹತ್ತರ ಹೆಜ್ಜೆ ಇಟ್ಟಿದೆ,(ಏಜೆನ್ಸೀಸ್).