ಇರಾನ್‌ನಲ್ಲಿ ಉದ್ವಿಗ್ನತೆ ಆರಂಭವಾಗುತ್ತಿದ್ದಂತೆ, ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊದಲ್ಲಿನ ರಿಸ್ಕ್ ಕಡಿತಗೊಳಿಸಲು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿನ ಇತರ ನಷ್ಟಗಳನ್ನು ಸರಿದೂಗಿಸಲು ಜನರು ಚಿನ್ನವನ್ನು ಮಾರಾಟ ಮಾಡಿ, ನಗದು ಪಡೆಯುತ್ತಿದ್ದಾರೆ ಎನ್ನುತ್ತಾರೆ ಯುಬಿಪಿ (UBP) ಹೂಡಿಕೆ ಸೇವೆಗಳ ಮುಖ್ಯಸ್ಥ ಪೀಟರ್ ಕಿನ್ಸೆಲ್ಲಾ,(ಏಜೆನ್ಸೀಸ್).