ಪ್ರಸ್ತುತ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಹೊರತಾಗಿಯೂ, ಚಿನ್ನ ಸುರಕ್ಷಿತ ಹೂಡಿಕೆಯಾಗಿ ಉಳಿದಿರುವುದು ಗಮನಾರ್ಹ. ಮಂಗಳವಾರ (ಮಾ.24) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಬೆಂಗಳೂರಿನಲ್ಲಿ 10 ಗ್ರಾಂಗೆ 24 ಕ್ಯಾರೆಟ್ 10 ಗ್ರಾಂ ಚಿನ್ನ 2,940 ರೂ. ಇಳಿಕೆಯಾಗಿದ್ದು, ಕೆಜಿ ಬೆಳ್ಳಿಯ 5,000 ರೂ. ಕುಸಿದಿದೆ. ಅಲ್ಲಿಗೆ ಚಿನ್ನವು 1,40,350 ರೂ. ತಲುಪಿದ್ದು, ಬೆಳ್ಳಿ 2,35,000 ರೂ. ಆಗಿದೆ,(ಏಜೆನ್ಸೀಸ್).