ಬಳಕೆದಾರರು ತಮ್ಮ ಹೊಸ ಇಮೇಲ್ ಐಡಿಯನ್ನು ಇಷ್ಟಪಡದೇ ಹಿಂದಿನ ಐಡಿಗೆ ಹಿಂತಿರುಗಲು ಇಚ್ಛಿಸಿದರೆ, ಅದಕ್ಕೆ ಅವಕಾಶವಿರುತ್ತದೆ. ಆದಾಗ್ಯೂ, ಬಳಕೆದಾರರು ತಮ್ಮ ಹಳೆಯ ಇಮೇಲ್ ಐಡಿಯನ್ನು ಬಿಟ್ಟು ಹೊಸ ಐಡಿಗೆ ಬದಲಾದಾಗ, ಆ ಹಳೆಯ ವಿಳಾಸವು ಮುಂದಿನ 12 ತಿಂಗಳವರೆಗೆ ಯಾವುದೇ ಹೊಸ ಜಿಮೇಲ್ ಖಾತೆಯನ್ನು ತೆರೆಯಲು ಅವಕಾಶವಿರುವುದಿಲ್ಲ.