ದೆಹಲಿಯ ರೆಡ್ ಫೋರ್ಟ್‌ನಲ್ಲಿ ನಡೆಯುತ್ತಿರುವ ಯುನೆಸ್ಕೋದ 20ನೇ ಅಂತರ ಸರ್ಕಾರಿ ಸಮಿತಿ ಸಭೆಯಲ್ಲಿ (Intergovernmental Committee for the Safeguarding of Intangible Cultural Heritage) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತವು ಮೊದಲ ಬಾರಿಗೆ ಈ ಸಭೆಯನ್ನು ಹೋಸ್ಟ್ ಮಾಡಿದ್ದು, 180ಕ್ಕೂ ಹೆಚ್ಚು ದೇಶಗಳ 1,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.