ಸೋಮನಾಥವನ್ನು ಪದೇಪದೆ ದಾಳಿಗೆ ಒಳಗಾಗುತ್ತಿದ್ದರು, ದೇವಾಲಯದ ಕಥೆ ಸೋಲಿನಲ್ಲ, ಗೆಲುವು ಮತ್ತು ನವೀಕರಣದ ಕಥೆ ಎಂದು ಮೋದಿ ಪ್ರತಿಪಾದಿಸಿದ್ಧಾರೆ. ಈ ಘಟನೆಯು ಘಜ್ನಿಯ ಮಹಮೂದ್ನ ಮೊದಲ ಆಕ್ರಮಣದಿಂದ (ಜನವರಿ 1026) 1,000 ವರ್ಷಗಳನ್ನು ಗುರುತಿಸಿತು. ಅಲ್ಲದೆ, ಶತಮಾನಗಳಿಂದ ಗುರಿಯಾಗಿದ್ದರೂ, ದೇವಾಲಯವನ್ನು ಪದೇಪದೆ ಪುನರ್ನಿರ್ಮಿಸಲಾಯಿತು. ಇದು ಭಾರತ ಮಾತೆಯ ಮಕ್ಕಳ ಅವಿನಾಭಾವ ಧೈರ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ತಿಳಿಸಿದ್ದಾರೆ.