ಫೆಬ್ರವರಿಯಿಂದ ಕೇವಲ ಮೂರು ತಿಂಗಳಲ್ಲಿ ಶೇ. 81ರಷ್ಟು ಹೆಚ್ಚಳವಾಗಿದೆ. ಚಹಾ ಅಂಗಡಿಗಳು, ಧಾಬಾಗಳು, ಬೇಕರಿಗಳು, ಸಿಹಿತಿಂಡಿ ಅಂಗಡಿಗಳು ಹೀಗೆ ಎಲ್ಲದರ ಮೇಲೂ ಹೊರೆ ಹೆಚ್ಚಾಗಿದೆ. ಅಂತಿಮವಾಗಿ, ನಿಮ್ಮ ಆಹಾರ ವೆಚ್ಚಗಳ ಮೇಲೂ ಪರಿಣಾಮ ಬೀರುತ್ತದೆ. ಮೊದಲು ಎಲ್ಪಿಜಿ ಗ್ಯಾಸ್ ಬೆಲೆ. ಮತ್ತು ನಂತರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.