ತಮ್ಮ ಸಂದೇಶದಲ್ಲಿ, ವಿನಾಯಕ ಚತುರ್ಥಿಯ ಈ ಶುಭ ಸಂದರ್ಭದಲ್ಲಿ, ಎಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಈ ಪವಿತ್ರ ದಿನದಂದು ಪ್ರಾರಂಭಿಸಲಾದ ಎಲ್ಲಾ ಒಳ್ಳೆಯ ಕಾರ್ಯಗಳು ದೇವರ ಕೃಪೆಯಿಂದ ಸುಗಮವಾಗಿ ನೆರವೇರಲಿ, ಹೊಸ ಭರವಸೆಗಳು ಚಿಗುರೊಡೆಯಲಿ ಮತ್ತು ಪ್ರತಿಯೊಂದು ಕುಟುಂಬದಲ್ಲಿಯೂ ಸಂತೋಷ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಹಾರೈಸಿದ್ದಾರೆ. ಅಲ್ಲದೆ, ಜನರ ಆಕಾಂಕ್ಷೆಗಳು ಈಡೇರಲಿ ಮತ್ತು ಎಲ್ಲರ ಪ್ರಯತ್ನಗಳು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಅವರು ಹಾರೈಸಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ, (ಏಜೆನ್ಸೀಸ್).