ಐರ್ಲೆಂಡ್ ಮೂಲದ ಸೋಫಿ ಶೈನ್, ಕಾರ್ಪೊರೇಟ್ ಜಗತ್ತಿನಲ್ಲಿ ಒಬ್ಬ ನಿಪುಣ ವೃತ್ತಿಪರರಾಗಿದ್ದು. ಅವರು ಉತ್ಪನ್ನ ಸಲಹೆಗಾರರಾಗಿದ್ದು, ಪ್ರಸ್ತುತ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಧವನ್ ಅವರ ಲೋಕೋಪಕಾರಿ ಉದ್ಯಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವರದಿಯ ಪ್ರಕಾರ, ಅವರ ದತ್ತಿ ಸಂಸ್ಥೆಯಾದ ಶಿಖರ್ ಧವನ್ ಫೌಂಡೇಶನ್‌ಗೆ ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.