ಛತ್ತೀಸ್ಗಡದ ವ್ಯಕ್ತಿಗೆ ಏರ್ ಇಂಡಿಯಾದ ಹೆಚ್ಆರ್ ವಿಭಾಗದ ಪ್ರತಿನಿಧಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಕರೆ ಮಾಡಿ, 14,000 ರೂಪಾಯಿಗೆ ಉದ್ಯೋಗದ ಆಫರ್ ನೀಡಿದ್ದರು. ಆ ಆಫರ್ ನಿಜವೆಂದು ನಂಬಿ ಯುಪಿಐ ಮೂಲಕ 14,500 ರೂಪಾಯಿಗಳನ್ನು ಪಾವತಿಸಿದ್ದರು. ಬಳಿಕ ಅದು ವಂಚನೆ ಎಂದು ತಿಳಿದ ಬಳಿಕ ಸೈಬರ್ ಸೆಲ್ ಕದ ತಟ್ಟಿದ್ದರು ಎನ್ನಲಾಗಿದೆ.