ಮುಲುಗು ಜಿಲ್ಲೆಯ ಗೋವಿಂದರಾವ್‌ಪೇಟೆಯಲ್ಲಿ ಈ ಘಟನೆ ನಡೆದಿದೆ. ಆರ್‌ಎಂಪಿ ವೈದ್ಯ ಶ್ರವಣ್ ಅವರ ಪುತ್ರ ಹರ್ಷಿತ್ ನಂದನ್(4) ಸಾವು. ಗ್ರಾಮದಲ್ಲಿ ಮಂಗಗಳ ಸಮಸ್ಯೆ ಹೆಚ್ಚಾಗಿದ್ದು, ಅವುಗಳನ್ನು ಓಡಿಸಲು ಮತ್ತು ಕೊಲ್ಲಲು ಗ್ರಾಮ ಪಂಚಾಯತ್ ಸಿಬ್ಬಂದಿ ಅಂಗನವಾಡಿ ಕೇಂದ್ರದ ನರ್ಸರಿ ಪ್ರದೇಶದಲ್ಲಿ ವಿಷದ ಗುಳಿಗೆಗಳನ್ನು ಇರಿಸಿದ್ದಾರೆ. ಈ ವೇಳೆ ಮಕ್ಕಳಿಗೆ ನೀಡು ಹಾಲಿನ ಪೌಡರ್ನಲ್ಲಿ ಆ ಗುಳಿಗೆ ಬೆರತಿದೆ.