ಹೌದು, ಭಾರತಕ್ಕೆ ಭೇಟಿ ನೀಡಿದ್ದ ವಿದೇಶಿ ಮಹಿಳೆ ಫರಿಯಾ ಎಂಬುವವರು ಮಾತು ಶುರುಮಾಡಿದ್ದು ಹೀಗೆ, ತನ್ನ ದೇಶದಲ್ಲಿ ಸಾವಿರಾರು ರೂಪಾಯಿಗೆ ಮಾರಾಟವಾಗುವ ಔಷಧಿಗಳು. ಇಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿ ಸಿಗುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಇನ್ಸ್ಟಾಗ್ರಾಮ್ಗೆ ಹಂಚಿಕೊಂಡಿರುವ ಕಾರಣ, ವಿದೇಶದಲ್ಲಿರುವ ಹಲವರು ಅವರ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಬಗ್ಗೆ ಪ್ರಶಂಸಿದ್ದಾರೆ.