ಈ ಕುರಿತು ಮಾಹಿತಿ ನೀಡಿರುವ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು, ಪ್ರಕರಣದಲ್ಲಿ ವಸ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಶೋಪಿಯಾನ್ ಮತ್ತು ಬುಡ್ಗಾಮ್‌ನ ಅನೇಕ ಸ್ಥಳಗಳಲ್ಲಿ ಪ್ರಸ್ತುತ ಶೋಧಗಳು ನಡೆಯುತ್ತಿವೆ. ಬಂಧಿತರನ್ನು ಆದಿಲ್ ಅಯೂಬ್ ಗನೈ, ಇರ್ಫಾನ್ ಮಜೀದ್ ಜರ್ಗರ್, ಮುಬಾಶಿರ್ ಹುಸೇನ್ ಶೇಖ್, ಜೈದ್ ಮಂಜೂರ್ ಹಾಗೂ ಜಾವೈದ್ ಅಹ್ಮದ್ ಭಟ್ ಎಂದು ಹೇಳಿದ್ದಾರೆ (ಏಜೆನ್ಸೀಸ್).