

ಪ್ರಮುಖ ಮುಖ್ಯಾಂಶಗಳು
Fire brigade used to wash BJP MLA's car in Madhya Pradesh, video goes viral:
ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಬಿಜೆಪಿ ಶಾಸಕ ರಾಮ್ ನಿವಾಸ್ ಶಾ ಅವರ ನಿವಾಸದ ಹೊರಗೆ, ಅವರ ಖಾಸಗಿ ಕಾರನ್ನು ತೊಳೆಯಲು ಸರ್ಕಾರದ ಅಗ್ನಿಶಾಮಕ ದಳದ ವಾಹನವನ್ನು ಬಳಕೆ ಮಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಜೊತೆಗೆ ರಾಜಕೀಯವಾಗಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.