ತನಿಖೆಯ ಭಾಗವಾಗಿ, ಪೊಲೀಸರು X ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ವಿವಾದಿತ ವಿಷಯವನ್ನು ತೆಗೆದುಹಾಕುವಂತೆ ಮತ್ತು ಅದನ್ನು ಅಪ್ಲೋಡ್ ಮಾಡಿದ ಖಾತೆಗಳ ಮತ್ತು ಅದರ ಬಳಕಾರರ ಪೂರ್ಣ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಇಮೇಲ್ ಐಡಿ ಸೇರಿದಂತೆ ವಿಷಯಗಳ ವಿವರಗಳನ್ನು ಒದಗಿಸುವಂತೆ ನಿರ್ದೇಶಿಸಿದ್ದಾರೆ. ಮತ್ತು ಲಾಗಿನ್ ಮತ್ತು ಲಾಗ್ಔಟ್ ವಿವರಗಳನ್ನು ಸಹ ಕೋರಿದ್ದಾರೆ.