ಹೌದು, ಒಬ್ಬ ತಂದೆಗೆ ಪುಟಾಣಿ ಹುಡುಗಿ (It’s a girl!) ಜನಿಸಿದ ಸಂತೋಷದಲ್ಲಿ ಅವರು ಆಸ್ಪತ್ರೆಯ ಹೊರಗೆ ಧುರಂಧರ್ ಚಿತ್ರದ FA9LA ಹಾಡಿನ ಹುಕ್ ಸ್ಟೆಪ್‌ಗೆ ಸಂಭ್ರಮದಿಂದ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರು ಮಗಳನ್ನು ಮೊದಲ ಬಾರಿಗೆ ನೋಡಿ ಖುಷಿಯಿಂದ ಕುಣಿದು, ನಂತರ ಮಗುವನ್ನು ತಬ್ಬಿಕೊಳ್ಳುವ ದೃಶ್ಯ ಎಲ್ಲರ ಹೃದಯ ತಟ್ಟಿದೆ.