ಬಳಿಕ ನಡೆದ ಮರುಚುನಾವಣೆಯಲ್ಲಿ ಬಿಜೆಪಿಯ ದೇಬಾಂಶು ಪಾಂಡಾ ಅವರು ಸಿಪಿಐ(ಎಂ) ಅಭ್ಯರ್ಥಿ ಶಂಭು ನಾಥ್ ಕುರ್ಮಿ ವಿರುದ್ಧ 1,09,021 ಮತಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದರು. ಚುನಾವಣೆಯಿಂದ ಪಲಾಯನ ಮಾಡಿದ್ದ ಜಹಾಂಗೀರ್ ಖಾನ್ ಕೇವಲ 7,783 ಮತಗಳನ್ನು ಪಡೆದು ಕೇವಲ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ. ಸದ್ಯ ಈತನ ಬಂಧನ ಬಂಗಾಳ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ,(ಏಜೆನ್ಸೀಸ್).