ಪಶ್ಚಿಮ ಬಂಗಾಳದಲ್ಲಿನ ಇವಿಎಂ ಭದ್ರತಾ ಕೊಠಡಿಗಳು ಮತ್ತು ಟಿಎಂಸಿ ಕಳವಳದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಸ್ಸಾಂನಲ್ಲಿಯೂ ಸಹ, ನಮ್ಮ ಅಭ್ಯರ್ಥಿಗಳಿಂದ ನಮಗೆ ಹಲವಾರು ದೂರುಗಳು ಬಂದಿವೆ. ಈ ಸಮಸ್ಯೆಗಳು ಗಂಭೀರ ಕಳವಳಗಳನ್ನು ಹುಟ್ಟುಹಾಕಿವೆ. ನಾವು ಎಲ್ಲವನ್ನೂ ದಾಖಲಿಸಿದ್ದೇವೆ. ಸೂಕ್ತ ವೇದಿಕೆ ಮುಂದೆ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದಿದ್ದಾರೆ.