ಮಾಹಿತಿಯ ಪ್ರಕಾರ, ಮೊಟ್ಟೆಗಳನ್ನು ಕೋಣೆಯ ಉಷ್ಣಾಂಶದಲ್ಲಿ, ಸುಮಾರು 30 ಡಿ.ಸೆನಲ್ಲಿಟ್ಟರೆ ಸುಮಾರು ಎರಡು ವಾರಗಳವರೆಗೆ ಸುರಕ್ಷಿತವಾಗಿ ಸಂಗ್ರಹಿಸಬಹುದು. ಹಾಗೆಯೇ 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿಟ್ಟರೆ 5 ವಾರಗಳವರೆಗೆ ಬಳಸಬಹುದು. ಆದಾಗ್ಯೂ, ಈ ಕಾನೂನನ್ನು ಜಾರಿಗೊಳಿಸುವುದರಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.