ಯಶಸ್ಸಿಗಾಗಿ ನೀವು ಎಲ್ಲವನ್ನೂ ಮಾಡಲು ಸಿದ್ಧರಿರಬಹುದು, ಆದರೆ ಒಂದು ವಿಷಯ ಗೊತ್ತೇ? ದುರದೃಷ್ಟವಶಾತ್, ಯಾರಿಗೂ ನಿಮ್ಮಿಂದ ಏನೂ ಬೇಕಾಗಿಲ್ಲ. ನೀವು ಮಾಡಿದ ಯಾವುದೇ ಸಹಾಯ ಅಥವಾ ಉಪಕಾರಗಳು ನಿಮಗೆ ಕನಿಷ್ಠ ಕಸಗುಡಿಸುವ (ಸ್ವೀಪರ್) ಕೆಲಸವನ್ನೂ ತಂದುಕೊಡಲಿಲ್ಲ; ಅದಕ್ಕೂ ಕೂಡ ಸ್ವಲ್ಪ ಗುಣಮಟ್ಟ ಮತ್ತು ಪ್ರತಿಭೆ ಬೇಕಾಗುತ್ತದೆ. ಹಾಗಾಗಿ ಸುಮ್ಮನೆ ಕುಳಿತುಕೊಂಡು ನನ್ನ ರೀಲ್ಸ್ ನೋಡಿ ಅಳುತ್ತಲೇ ಇರಿ ಎಂದು ಕಂಗನಾ ತೀವ್ರ ಪದಗಳಲ್ಲಿ ಜಾಡಿಸಿದ್ದಾರೆ, (ಏಜೆನ್ಸೀಸ್).