ನಮ್ಮ ಯುರೋಪಿಯನ್ ಮಿತ್ರರಾಷ್ಟ್ರಗಳು ಭಾರತದ ಮೇಲೆ ಸುಂಕ ವಿಧಿಸಲು ನಿರಾಕರಿಸಿದವು. ಯಾಕೆಂದರೆ ಅವರಿಗೆ ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ತವಕವಿತ್ತು. ಆದರೆ ಇಲ್ಲಿರುವ ವ್ಯಂಗ್ಯವೆಂದರೆ, ಭಾರತವು ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸಿ, ಅದನ್ನು ಸಂಸ್ಕರಿಸಿ ಡೀಸೆಲ್ ಅಥವಾ ಪೆಟ್ರೋಲ್ ಆಗಿ ಯುರೋಪ್‌ಗೆ ಮಾರಾಟ ಮಾಡುತ್ತಿದೆ ಎಂದಿದ್ದಾರೆ.