ಬೋಯಿಂಗ್ 737 ವಿಮಾನ 6E 579 ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ಈ ವಿಮಾನವನ್ನು ಟರ್ಕಿಯ ಕೊರೆಂಡನ್ ಏರ್ಲೈನ್ಸ್ ನಿಂದ ಇಂಡಿಗೋ ವೆಟ್-ಲೀಸ್ಗೆ ಪಡೆದಿದೆ ಎನ್ನಲಾಗಿದೆ. ಪ್ರಯಾಣದಿಂದ ಲ್ಯಾಂಡಿಂಗ್ ಆಗುವ ಸಮಯದ ಮೊದಲು ವೇಳೆ ಇಂಜಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ತಕ್ಷಣ ಪೈಲಟ್‌ಗಳು ತುರ್ತು ಪರಿಸ್ಥಿತಿಗೆ ಘೋಷಿಸಿ, ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.