ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತನ್ನ ಎಕ್ಸ್ ಖಾತೆಯಲ್ಲಿ ಭೂಕಂಪವು ಏಪ್ರಿಲ್ 12, 2026 ರಂದು ಮುಂಜಾನೆ 04:37:19ಕ್ಕೆ ಸಂಭವಿಸಿದೆ. ಆದಾಗ್ಯೂ, ಭೂಮಿಯ ಮೇಲ್ಮೈಯಿಂದ ಕೇವಲ 10 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದ್ದು, ಇದರ ಕೇಂದ್ರಬಿಂದು ದೋಡಾ ಜಿಲ್ಲೆಯ ಅಕ್ಷಾಂಶ 33.090 N ಮತ್ತು ರೇಖಾಂಶ 75.928 E ಭಾಗದಲ್ಲಿದೆ ಎಂದು ಗುರುತಿಸಲಾಗಿದೆ.