ಇತ್ತೀಚೆಗೆ ಕುಡಿದ ವ್ಯಕ್ತಿಯ ತಪಾಸಣೆ ವೇಳೆ ಪೊಲೀಸರು ಈ ವಾಟ್ಸಾಪ್ ಗ್ರೂಪ್ ಅನ್ನು ಪತ್ತೆ ಹಚ್ಚಿದ್ದಾರೆ. ಗ್ರೂಪ್ನಲ್ಲಿ 1024 ಮಂದಿಯಿದ್ದು, ಗ್ರೂಪ್ನ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಎಸ್ಐ ಸ್ವತಃ ಆ ವಾಟ್ಸಾಪ್ ಗ್ರೂಪ್ಗೆ ಸೇರಿದ್ದಾರೆ. ಎಸ್ಐ ಗ್ರೂಪ್ಗೆ ಸೇರಿದ್ದಾರೆ ಎಂದು ತಿಳಿದ ಬಳಿಕ ಆ ಗುಂಪಿನ ಸದಸ್ಯರು ಒಬ್ಬೊಬ್ಬರಾಗಿ ಗ್ರೂಪ್‌ನಿಂದ ಹೊರಹೋಗಲು ಆರಂಭಿಸಿದ್ದಾರೆ.