'ಕಾರಿನ ಕಿಟಕಿಯಿಂದ ಸಿಕ್ಕ ಸಿಕ್ಕ ಕಡೆಯಲ್ಲಿ ಕಸ ಬಿಸಾಡುವ ಅಭ್ಯಾಸ ನಿಮ್ಗೇನಾದರೂ ಇದ್ದರೆ, ಸಿಕ್ಕಿಂಗೆ ಭೇಟಿ ನೀಡುವ ಆಲೋಚನೆಯನ್ನೂ ಮಾಡಬೇಡಿ. ಆದರೆ, ಸ್ವಚ್ಛತೆಯನ್ನು ಕಾಪಾಡುವ ಈ ವಿಡಿಯೋ ಕ್ಲಿಪ್ ನಿಮ್ಮ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಖಂಡಿತವಾಗಿಯೂ ನೀವು ಸಿಕ್ಕಿಂಗೆ ಪ್ರಯಾಣ ಬೆಳೆಸಬಹುದು. ಇದು ನಿಮ್ಮ ಜೀವಮಾನದಲ್ಲೇ ನೀವು ಕೈಗೊಳ್ಳುವ ಅತ್ಯುತ್ತಮ ಪ್ರವಾಸದ ನಿರ್ಧಾರಗಳಲ್ಲಿ ಇದು ಒಂದಾಗಲಿದೆ' ಎಂದು ಆನಂದ್ ಮಹೀಂದ್ರಾ ಅವರು ಬರೆದುಕೊಂಡಿದ್ದಾರೆ.