ನೇಹಾ ಕಕ್ಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ಜವಾಬ್ದಾರಿಗಳು, ಸಂಬಂಧಗಳು ಮತ್ತು ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಸಮಯ ಬಂದಿದೆ. ನಾನು ಮತ್ತೆ ಬರುತ್ತೇನೋ ಇಲ್ಲವೋ ತಿಳಿಯದು. ಫೋಟೋಗ್ರಾಫರ್‌ಗಳು ತನ್ನನ್ನು ಫೋಟೋ ತೆಗೆಯಬೇಡಿ ಎಂದು ವಿನಂತಿಸಿದ್ದರು. ಈ ಪೋಸ್ಟ್ ಬೆನ್ನಲ್ಲೇ, ನೇಹಾ ಮತ್ತು ರೋಹನ್‌ಪ್ರೀತ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಚರ್ಚೆಗಳು ಆರಂಭವಾದವು.