ಮತ್ತೊಬ್ಬ ಹಿರಿಯ ನ್ಯಾಯವಾದಿ ಸುಮೀತ್ ಪುಷ್ಕರಣ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿರುವುದನ್ನು ಬೆಂಬಲಿಸಿ ಆದೇಶವನ್ನು ಸಾಂಸ್ಥಿಕ ಪ್ರದೇಶಗಳಿಂದ ವಸತಿ ಪ್ರದೇಶಗಳಿಗೂ ವಿಸ್ತರಿಸಬೇಕು ಎಂದರು. ನಾಯಿಗಳಿಗೆ ಕೌನ್ಸೆಲಿಂಗ್ ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಆದರೆ ನಾಯಿ ಮಾಲೀಕರಿಗೆ ಕೌನ್ಸೆಲಿಂಗ್ ಮಾಡಬಹುದು, ನಾಯಿ ಯಾರನ್ನಾದರೂ ಕಚ್ಚಿದ ನಂತರ ಅದನ್ನು ಹೊರಗೆ ಬಿಡಬಾರದು ಎಂದು ಸಲಹೆ ನೀಡಿದರು,(ಏಜನ್ಸೀಸ್).