Beer Bottle: ಒಂದು ಕಿಕ್ ಹತ್ತಿಸುವ ಎಣ್ಣೆಯ ಬಾಟಲಿ ಅಥವಾ ಪ್ಯಾಕೆಟ್ ಕೊಂಡೊಯ್ದು, ನಾಲ್ಕೈದು ಸ್ನೇಹಿತರ ಜೊತೆ ಕುಡಿಯುತ್ತ ಕುಳಿತರೆ, ಆ ಮಜವೇ ಬೇರೆ ಎನ್ನುತ್ತಾರೆ ಮದ್ಯಪ್ರಿಯರು. ಇದು ಹಾಟ್ ಡ್ರಿಂಕ್ಸ್ ಆಗಿರಲಿ ಅಥವಾ ಬಿಯರ್ ಇರಲಿ, ಒಟ್ಟಿನಲ್ಲಿ ಕುಡಿದಾಗ ಎಲ್ಲ ಕಷ್ಟಗಳು, ನೋವುಗಳು ಮರೆತು ಹೋಗಲಿ ಎನ್ನತ್ತಾ ಎರಡು ಗುಟುಕು ಕುಡಿಯುವ ಮಂದಿ, ಕೆಲವೊಮ್ಮೆ ಇಡೀ ಜಗತ್ತನೇ ಮರೆಯುವುದು ಬೇಸರ.