ಈ ರೈಲನ್ನು ಮೊದಲು ಅಭಿವೃದ್ಧಿಪಡಿಸಿದಾಗ, ಅದಕ್ಕೆ 'ಟ್ರೈನ್ 18' ಎಂದು ಹೆಸರಿಡಲಾಯಿತು. ಯೋಜನೆಯನ್ನು ಅಂತಿಮಗೊಳಿಸಿ, 2018ರಲ್ಲಿ ಪೂರ್ಣಗೊಳಿಸಿದ ಬಳಿಕ ಇದನ್ನೇ ಫಿಕ್ಸ್ ಮಾಡಲಾಗಿತ್ತು. ಆದರೆ, ಜನವರಿ 2019ರಲ್ಲಿ ರೈಲನ್ನು ಅಧಿಕೃತವಾಗಿ ಪ್ರಾರಂಭಿಸುವ ಸಮಯದಲ್ಲಿ ಮತ್ತೊಮ್ಮೆ ಹೆಸರಿನ ಬಗ್ಗೆ ಚರ್ಚೆಗಳು ನಡೆದಾಗ, ಅದನ್ನು 'ವಂದೇ ಭಾರತ್ ಎಕ್ಸ್‌ಪ್ರೆಸ್' ಆಗಿ ಮರುನಾಮಕರಣ ಮಾಡಲಾಯಿತು.