_1787037332656.webp?w=480&auto=format%2Ccompress&fit=max)
_1787037332656.webp?w=480&auto=format%2Ccompress&fit=max)
ಚೆನ್ನೈ: ಇಲ್ಲಿನ ಸೇಂಟ್ ಜಾರ್ಜ್ ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ನಟಿ ತ್ರಿಷಾ ಅವರಿಗೆ ಮುಂಭಾಗದಲ್ಲಿ ಆಸನದ ವ್ಯವಸ್ಥೆ ಮಾಡಿರುವುದು ಮತ್ತು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (
CM Vijay)
ಹಾಗೂ ತ್ರಿಷಾ ಪರಸ್ಪರ ಸೆಲ್ಯೂಟ್ ವಿನಿಮಯ ಮಾಡಿಕೊಂಡಿರುವ ಘಟನೆ ಇದೀಗ ತಮಿಳುನಾಡಿನ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಡಿಎಂಕೆ ಪಕ್ಷದ ಮುಖಪತ್ರ 'ಮುರಸೋಲಿ' ಪ್ರಮುಖ ಸಂಪಾದಕೀಯ ಪ್ರಕಟಿಸಿ, ಸಿಎಂ ವಿಜಯ್ ವಿರುದ್ಧ ಅತ್ಯಂತ ತೀವ್ರ ವಾಗ್ದಾಳಿ ನಡೆಸಿದೆ.