ಈಗಾಗಲೇ ಇರುವ ದಿವ್ಯಾಶಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಈ ಕೇಂದ್ರಗಳು ಕೇವಲ ಸಾಧನ ವಿತರಣಾ ಕೇಂದ್ರಗಳಾಗಿ ಉಳಿಯದೆ, ತಾಂತ್ರಿಕ ಸೇವೆ ಮತ್ತು ದುರಸ್ತಿ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಲಿವೆ.ಈ ಯೋಜನೆಯು ಕೇವಲ ದೈಹಿಕ ಸಹಾಯವನ್ನಷ್ಟೇ ಅಲ್ಲದೆ, ತಂತ್ರಜ್ಞಾನದ ಮೂಲಕ ದಿವ್ಯಾಂಗರು ಸ್ವತಂತ್ರವಾಗಿ ಬದುಕಲು ಬೇಕಾದ ಆತ್ಮವಿಶ್ವಾಸವನ್ನು ನೀಡಲಿದೆ,(ಏಜೆನ್ಸೀಸ್).