ನನ್ನ ಸಹೋದರಿ ಇಂಡಿಗೋ6E ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಳು. ಆದರೆ, ಅವರು ಆಕೆಯ ಬ್ಯಾಗ್ನ್ನು ಹಾನಿಹೊಳಿಸಿದ್ದರು. ಆದಾಗ್ಯೂ, ಆ ಬ್ಯಾಗನ್ನು ನಾನು ಸುಮಾರು 8 ಸಾವಿರ ರೂಗಳನ್ನು ನೀಡಿ ತಂದಿದ್ದೆ, ಆದರೆ, ಸಂಸ್ಥೆ ತಮ್ಮ ಪಾಲಿಸಿಯ ಪ್ರಕಾರ ಅವಳಿಗೆ ಸಫಾರಿ ಬ್ಯಾಗ್ ಅಥವಾ 4500 ರೂಗಳನ್ನು ನೀಡುತ್ತಿದೆ. ಇದು ಯಾವ ರೀತಿಯ ಪಾಲಿಸಿ. ಈ ದೇಶದಲ್ಲಿ ಗ್ರಾಹಕರ ಸುರಕ್ಷತೆ ಒಂದು ತಮಾಷೆಯಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.