ಸಿಪಿಐ(ಎಂ) ನಾಯಕ ಜಾನ್ ಬ್ರಿಟ್ಟಾಸ್ ಕೂಡ ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗೆ ಧ್ವನಿಯಾಗಿದ್ದು, ಮತದಾರರ ಪಟ್ಟಿ, ಫೆಡರಲ್ ವಿವಾದಗಳು ಮತ್ತು ಚುನಾವಣಾ ಆಯೋಗದ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಮಾತನಾಡಬೇಕಿದೆ, ಒಂದು ವೇಳೆ ಸಂಸತ್ತು ಸ್ಥಗಿತಗೊಂಡರೆ, ಅಡ್ಡಿಪಡಿಸಿದರೆ, ಅದಕ್ಕೆ ಕೇಂದ್ರ ಸರ್ಕಾರವೇ ನೇರ ಕಾರಣ ಎಂದು ಎಚ್ಚರಿಕೆ ನೀಡಿದರು.