ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ; ಬ್ರಿಜ್ ಭೂಷಣ್ ಶರಣ್ ಸಿಂಗ್​ಗೆ ಕ್ಲೀನ್​ ಚಿಟ್​ ಕೊಟ್ಟ ರೌಸ್ ಅವೆನ್ಯೂ ಕೋರ್ಟ್

Brij Bhushan Sharan Singh
Brij Bhushan Sharan Singh
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟ.
  • ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ವಿನೋದ್ ತೋಮರ್ ದೋಷಮುಕ್ತ.
  • ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಿಂದ ಖುಲಾಸೆ.
ನವದೆಹಲಿ:  ಮಾಜಿ  ಬಿಜೆಪಿ ಸಂಸದ ಹಾಗೂ ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಮಾಜಿ  ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್  ಹಾಗೂ ಸಹ  ಆರೋಪಿ ವಿನೋದ್ ತೋಮರ್ ಅವರ ಮೇಲೆ ದಾಖಲಾಗಿದ್ದ 

ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಿಂದ 

ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. 

ಗೌರವಯುತವಾಗಿ ಕ್ಲೀನ್​ ಚಿಟ್​ ಸಿಕ್ಕಿದೆ

ನನ್ನ ಮೇಲೆ ಆರೋಪ ಹೊರಿಸಿದ ಅಂದೇ ನಾನು ಹೇಳಿದ್ದೆ, ಒಂದು ವೇಳೆ ಆರೋಪ ಸಾಬೀತಾದರೆ ನಾನು ಗಲ್ಲಿಗೇರಲು ಸಿದ್ಧ ಎಂದು. ಇಂದು ನ್ಯಾಯಾಲಯವು ನನ್ನನ್ನು ದೋಷಮುಕ್ತಗೊಳಿಸಿದೆ ಮತ್ತು 'ಗೌರವಾನ್ವಿತವಾಗಿ ಖುಲಾಸೆಗೊಳಿಸಲಾಗಿದೆ'  ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.

ಸಂಭ್ರಮಾಚರಣೆ

   ಅವರ ಬೆಂಬಲಿಗರು ಸ್ವಾಗತಿಸಿದರು. 

 ಸಂಜಯ್ ಸಿಂಗ್ ಹೇಳಿದ್ದಿಷ್ಟು

ಬಿಜೆಪಿ ನಾಯಕನ  

ಬ್ರಿಜ್ ಭೂಷಣ್ ಸಿಂಗ್ ಅವರ ಪ್ರಮುಖ ಆಪ್ತ ಮತ್ತು ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್  ಮಾತನಾಡಿ,  ಕೋರ್ಟಿನ ಈ ತೀರ್ಪಿನಿಂದಾಗಿ 

ಎಲ್ಲರೂ ಅತ್ಯಂತ ಸಂತಸದ ಮೂಡ್‌ನಲ್ಲಿದ್ದಾರೆ ಮತ್ತು ನಿಜವಾಗಿಯೂ ಖುಷಿಯಾಗಿದ್ದಾರೆ ಎಂದು ಹೇಳಿದರು.

ಏನಿದು ಘಟನೆ?

ಈ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಿದ ನಂತರ ದೆಹಲಿ ಪೊಲೀಸರು 2023ರ ಜೂನ್ 15ರಂದು 1,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net