ಅದೇ ರೀತಿ, ತೆರಿಗೆ ಸಂಬಂಧಿತ ಕಾರ್ಯಗಳಿಗೆ ಕೊನೆಯ ದಿನಾಂಕ ನವೆಂಬರ್ 30. ಅಕ್ಟೋಬರ್ 2025ರಲ್ಲಿ ಕಡಿತಗೊಳಿಸಲಾದ ಟಿಡಿಎಸ್‌ಗೆ, ಸೆಕ್ಷನ್ 194-IA, 194-IB, 194M, 194S ಅಡಿಯಲ್ಲಿ ಹೇಳಿಕೆಗಳನ್ನು ಸಲ್ಲಿಸಲು ಕಡೆಯ ದಿನಾಂಕ ನ.30. ಸೆಕ್ಷನ್ 92E ಅಡಿಯಲ್ಲಿ ವರದಿಗಳನ್ನು ಸಲ್ಲಿಸಬೇಕಾದ ತೆರಿಗೆದಾರರು ನ.30ರೊಳಗೆ ತಮ್ಮ ಐಟಿಆರ್ ಅನ್ನು ಸಲ್ಲಿಸಬೇಕು. ಎನ್ಟಿಟಿಗೆ ಫಾರ್ಮ್ 3CEAA ಸಲ್ಲಿಸಲು ಕೊನೆಯ ದಿನಾಂಕ ನ.30 ಎಂದು ತಿಳಿಸಲಾಗಿದೆ.