ಲ್ಯಾಂಡಿಂಗ್ ಮೊದಲು, ಎಟಿಸಿ ಪೈಲಟ್ ಅವರನ್ನು ರನ್‌ವೇ ದೃಷ್ಟಿಯಲ್ಲಿದೆಯೇ ಎಂದು ಕೇಳಿತು. ಅವರು ಇಲ್ಲ ಎಂದು ದೃಢಪಡಿಸಿದರು. ಬಳಿಕ ಪೈಲಟ್ಗೆ ಗೋ ರನ್ ಸಂದೇಶ ನೀಡಲಾಯಿತು. ಆಗ ಪೈಲಟ್ ಮತ್ತೊಂದು ಸುತ್ತು ಹಾಕಿದ ಬಳಿಕ ವಿಮಾನವನ್ನು ಆಕಾಶದಲ್ಲಿ ಸುತ್ತಾಡಿಸಿ ಎರಡನೇ ಪ್ರಯತ್ನದಲ್ಲಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದಾಗ, ಎಟಿಸಿ ಮತ್ತೆ ಪೈಲಟ್ ಅನ್ನು ಲ್ಯಾಂಡಿಂಗ್‌ಗೆ ರನ್‌ವೇ ಗೋಚರಿಸುತ್ತಿದೆಯೇ ಎಂದು ಕೇಳಿದೆ. ಆಗ ಪೈಲಟ್ ರನ್‌ವೇಯ ಗೋಚರತೆಯನ್ನು ದೃಢಪಡಿಸಿದ್ದು, ಲ್ಯಾಂಡಿಂಗ್ ಎಟಿಸಿಯಿಂದ ಅನುಮತಿ ಪಡೆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿದೆ ಎಂದು ತಿಳಿಸಿದ್ದಾರೆ.