ಸಂಚು ರೂಪಿಸಿದ್ದ ರೇಖಾ, ಮನೆಯಲ್ಲಿದ್ದ ತನ್ನ ಅತ್ತೆಗೆ ಫಿನೈಲ್ ಬೆರೆಸಿದ ಖಿಚಡಿಯನ್ನು ತಿನ್ನಿಸಿದ್ದಾಳೆ. ಅತ್ತೆಯ ಆರೋಗ್ಯ ತೀವ್ರವಾಗಿ ಹದಗೆಟ್ಟು, ಇಡೀ ಕುಟುಂಬ ಆಸ್ಪತ್ರೆಗೆ ಧಾವಿಸಿದ ಸಮಯವನ್ನು ಬಳಸಿಕೊಂಡ ಕಿಲಾಡಿ ಸೊಸೆ, ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ 30,000 ರೂ. ನಗದನ್ನು ದೋಚಿ ಪರಾರಿಯಾಗಿದ್ದಾಳೆ.