ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕೃಷಿಯಲ್ಲಿ ಗಣನೀಯ ಲಾಭ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: ವ್ಯಾಪಾರದಲ್ಲಿ ಹೊಸ ಅವಕಾಶಗಳು ಬರಬಹುದು. ಸರ್ಕಾರಿ ಕೆಲಸ ನಿಧಾನ. ತಾಂತ್ರಿಕ ಕ್ಷೇತ್ರದಲ್ಲಿ ಪ್ರಗತಿ. ಕೃಷಿಯಲ್ಲಿ ಮಧ್ಯಮ ಫಲ.ಶುಭಸಂಖ್ಯೆ: 9

ವೃಷಭ: ವ್ಯಾಪಾರದಲ್ಲಿ ಲಾಭದ ಸೂಚನೆ. ಸರ್ಕಾರಿ ಉದ್ಯೋಗಿಗಳಿಗೆ ಅನುಕೂಲ. ಡಿಜಿಟಲ್ ಕೆಲಸದಲ್ಲಿ ಒತ್ತಡ. ಪಾಲುದಾರಿಕೆ ಲಾಭಕರ ಶುಭಸಂಖ್ಯೆ: 5

ಮಿಥುನ: ವ್ಯಾಪಾರದಲ್ಲಿ ಪ್ರಮುಖ ತೀರ್ವನಗಳನ್ನು ಮುಂದೂಡಿ. ಕೃಷಿಯಲ್ಲಿ ಗಣನೀಯ ಲಾಭ. ಪಾಲುದಾರಿಕೆಯಲ್ಲಿ ಅಸಮಾಧಾನ. ಶುಭಸಂಖ್ಯೆ: 2

ಕಟಕ: ದವಸ ಧಾನ್ಯಗಳ ವ್ಯಾಪಾರದಲ್ಲಿ ನಿಧಾನ ಲಾಭ. ಕೃಷಿಯಲ್ಲಿ ಉತ್ತಮ ಫಲ. ಪಾಲುದಾರಿಕೆ ವ್ಯವಹಾರದಲ್ಲಿ ಸಮತೋಲನ. ಶುಭಸಂಖ್ಯೆ: 8

ಸಿಂಹ: ವ್ಯಾಪಾರದಲ್ಲಿ ಹೊಸ ಸಂಪರ್ಕ ಪ್ರಯೋಜನಕಾರಿ. ಸರ್ಕಾರಿ ಉದ್ಯೋಗದಲ್ಲಿ ವರ್ಗಾವಣೆ. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶ. ಶುಭಸಂಖ್ಯೆ: 6.

ಕನ್ಯಾ: ವ್ಯಾಪಾರದಲ್ಲಿ ಲಾಭದಾಯಕ ದಿನ. ಪಾಲುದಾರಿಕೆ ಯಲ್ಲಿ ಲಾಭ ಗಳಿಸುವ ಅವಕಾಶ. ಆರೋಗ್ಯ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:4.

ತುಲಾ: ಹೊಸ ವ್ಯಾಪಾರದಲ್ಲಿ ಏರುಪೇರು. ಸರ್ಕಾರಿ ಕೆಲಸ ವಿಳಂಬ. ನಟನಾ ಕ್ಷೇತ್ರದಲ್ಲಿ ಅವಕಾಶ. ಪಾಲುದಾರಿಕೆಯಲ್ಲಿ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ:5

ವೃಶ್ಚಿಕ: ಸರ್ಕಾರಿ ಕೆಲಸ ಸಿಗುವ ಸಾಧ್ಯತೆ. ಕೃಷಿಯಲ್ಲಿ ಲಾಭ ಬರುವುದು. ಪಾಲುದಾರಿಕೆ ವ್ಯವಹಾರ ಆರಂಭಿಸಲು ತಯಾರಿ ನಡೆಸುವಿರಿ. ಶುಭಸಂಖ್ಯೆ:9

ಧನಸ್ಸು: ವ್ಯಾಪಾರದಲ್ಲಿ ಖರ್ಚು ಹೆಚ್ಚಾಗಬಹುದು. ಭೂ ವ್ಯವಹಾರದಲ್ಲಿ ಜಾಗ್ರತೆ ಇರಲಿ. ಪಾಲುದಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ. ಶುಭಸಂಖ್ಯೆ:7

ಮಕರ: ವಸ್ತ್ರ ವ್ಯಾಪಾರದಲ್ಲಿ ಸ್ಥಿರತೆ. ಸರ್ಕಾರಿ ಕೆಲಸದಲ್ಲಿ ಪ್ರಗತಿ. ತಾಂತ್ರಿಕ ಕ್ಷೇತ್ರದಲ್ಲಿ ಯಶಸ್ಸು. ಪಾಲುದಾರಿಕೆ ವ್ಯವಹಾರ ಲಾಭದಾಯಕ. ಶುಭಸಂಖ್ಯೆ:3

ಕುಂಭ: ವ್ಯಾಪಾರದಲ್ಲಿ ಹೊಸ ಯೋಜನೆಗಳು ಫಲ ನೀಡಲಿದೆ. ಐಟಿ ಕ್ಷೇತ್ರದಲ್ಲಿ ಉತ್ತಮ ಅವಕಾಶ. ವೀಸಾ ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ:5

ಮೀನ: ಭೂ ಕ್ರಯ ವಿಕ್ರಯದಿಂದ ಲಾಭ. ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ. ಕೃಷಿಯಲ್ಲಿ ಉತ್ತಮ ಫಲ. ವಿಚ್ಛೇದಿತರಿಗೆ ವಿವಾಹದ ಯೋಗ.ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net