ಪ್ರಸ್ತುತ ಚಿಕೂನ್‌ಗುನ್ಯಾಕ್ಕೆ ಯಾವುದೇ ನಿರ್ದಿಷ್ಟ ಆ್ಯಂಟಿವೈರಲ್ ಔಷಧಿಗಳು ಲಭ್ಯವಿಲ್ಲದ ಕಾರಣ, ವಿಜ್ಞಾನಿಗಳು ಈ ಆವಿಷ್ಕಾರವನ್ನು ಅತ್ಯಂತ ನಿರ್ಣಾಯಕ ಎಂದು ಕರೆದಿದ್ದಾರೆ. ಅದೇ ಸಮಯದಲ್ಲಿ, ಈ ಎಲ್ಲಾ ಪ್ರಯೋಗಗಳನ್ನು ಕೇವಲ ಪ್ರಯೋಗಾಲಯದಲ್ಲಿ (ಲ್ಯಾಬ್) ಮಾತ್ರ ನಡೆಸಲಾಗಿದ್ದು, ಇದನ್ನು ನೇರವಾಗಿ ಮನುಷ್ಯರ ಬಳಕೆಗೆ ಶಿಫಾರಸು ಮಾಡುವುದಿಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).